Breaking News

Tag Archives: Muhammad (pbuh)

Freedom Of speach ಅಂದ್ರೆ ಜನರನ್ನು ಅವಮಾನಿಸಲು ಇರುವ ಸ್ವಾತಂತ್ರ್ಯವೇ?

ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಅತೀ ಹೆಚ್ಚು ದುರುಪಯೋಗವಾಗುತ್ತಿರುವ ಒಂದು ಸ್ವಾತಂತ್ರ್ಯವಾಗಿದೆ ಈ Freedom Of speach ಎಂಬುದು, ವಾಕ್ ಸ್ವಾತಂತ್ರ್ಯ ಇದೆ ಎಂದು ನಾವು ಯಾರನ್ನೂ ಬೇಕಾದರೂ ಅವಮಾನಿಸಬಹುದು ಎಂದು ಅದರ ಅರ್ಥವೇ..? ಮೊನ್ನೆ ಫ್ರಾನ್ಸ್ ನಲ್ಲಿ ಶಿಕ್ಷಕನೊಬ್ಬ ಇಸ್ಲಾಮಿನ ಪ್ರವಾದಿ ಮುಹಮ್ಮದ್(ಸ) ವ್ಯಂಗ್ಯ ಚಿತ್ರವನ್ನು ಪ್ರದರ್ಶಿಸಿ ಮುಸ್ಲಿಮ್ ಧರ್ಮ ವಿಶ್ವಾಸಿಗಳ ಭಾವನೆಗೆ ಇದೇ Freedom Of speach ಹೆಸರಿನಲ್ಲಿ ಅವಮಾನಿಸಿದ್ದಾನೆ. ಇದರಿಂದ ಉದ್ರಿಕ್ತನಾದ ಚೆಚೆನ್ ಮೂಲದ ಯುವಕನೊಬ್ಬ ಆ …

Read More »

ಅಬೂಬಕರ್ ಸಿದ್ದೀಕ್(ರ) ಅವರಿಗೆ ಅಲ್ಲಾಹನು ನೀಡಿದ 5 ಮಹಾನ್ ಅನುಗ್ರಹಗಳು

ಸಂದೇಶ ಮ್ಯಾಗಝಿನ್ : ಅಬೂಬಕರ್ ಸಿದ್ದೀಕ್ (ರ) ಅವರು ಪ್ರವಾದಿ ಮುಹಮ್ಮದ್(ಸ) ರವರ ಬಾಲ್ಯಕಾಲದ ಸ್ನೇಹಿತ. ಅವರು ಮಕ್ಕಾದ ಕುರೈಶ್ ಬುಡಕಟ್ಟಿನ ಬನೂ ತಮೀಮಿ ಗೋತ್ರದ ವ್ಯಕ್ತಿ. ಬಾಲ್ಯದಲ್ಲೇ ಪ್ರವಾದಿ ಮುಹಮ್ಮದ್(ಸ)ರಿಗೆ ಅಬೂಬಕರ್ ಅಂದರೆ ಪ್ರಾಣ. ಅಬೂಬಕ್ ಸಿದ್ದೀಕ್ (ರ) ರಿಗೆ ಅಬೂ ಕುಹಾಫಾ ಎಂಬ ಹೆಸರೂ ಇದೆ. ಅದೂ ಅಲ್ಲದೆ, ತಮ್ಮ ಸ್ನೇಹ ಕಾರಣದಿಂದ ಅಬೂಬಕರ್ ಸಿದ್ದೀಕ್(ರ) ಅವರು ಪ್ರವಾದಿ ಮುಹಮ್ಮದ್ (ಸ) ರಿಗೆ ತಮ್ಮ ಮಗಳು ಆಯಿಶಾ …

Read More »