ಸುದ್ದಿ ನಿಮಗೆ ಅಚ್ಚರಿ ತಂದಿರಬಹುದಾದರೂ ಇದು ಸತ್ಯ! ಹೌದು ಸುಮಾರು ಹದಿನೆಂಟು ವರ್ಷಗಳ ಕಾಲ ಟರ್ಕಿಶ್ ಜನರು ಆಝಾನ್ ಕರೆಯನ್ನು ಪ್ರವಾದಿ(ಸ) ಮತ್ತು ಅವರ ಸಂಗಾತಿಗಳ ಚರ್ಯೆಗೆ ವಿರುದ್ಧವಾಗಿ ತಮ್ಮದೇ ತುರ್ಕಿ ಭಾಷೆಯಲ್ಲಿ ಆಝಾನ್ ಕರೆಯನ್ನು ನೀಡುತ್ತಿದ್ದರು. ಒಂದುಕಾಲದ ಟರ್ಕಿಯ ಜಾತ್ಯಾತೀತ ಅಧ್ಯಕ್ಷನೆಂದು ಜಗತ್ತಿನಿಂದ ಕರೆಸಿಕೊಳ್ಳಲು ಹಂಬಲಿಸುತ್ತಿದ್ದ ಮುಸ್ತಫಾ ಕಮಾಲ್ ಅತಾತೂರ್ಕ್ ಅವರು 1932 ರಲ್ಲಿ ಅರೇಬಿಕ್ ಆಝಾನ್ ಗೆ ನಿಷೇಧ ಹೇರಿ ತುರ್ಕಿ ಭಾಷೆಯಲ್ಲೇ ಆಝಾನ್ ಕರೆ ನೀಡುತ್ತವಂತೆ …
Read More »