Breaking News

Recent Posts

ಮಗನಿಗಾಗಿ 1400 ಕಿಮೀ ಒಬ್ಬಂಟಿಯಾಗಿ ಸ್ಕೂಟರ್ ಚಲಾಯಿಸಿದ ತಾಯಿ ರಝಿಯಾ ಬೇಗಂ

2020ರ ಕೊರೋನಾ ಲಾಕ್‌ಡೌನ್‌ನಲ್ಲಿ ಜನರು ಹಲವಾರು ಪಾಡು ಪಟ್ಟದ್ದನ್ನು ನಾವೆಲ್ಲ ನೋಡಿದ್ದೆವೆ. ಕಾರ್ಮಿಕರು ನಡೆದು ಕೊಂಡೇ ಹೋಗಿ ಮನೆ ಸೇರಿದ್ದು, ಕೆಲವರು ಅನ್ನ ನೀರಿಲ್ಲದೆ ಸುಡು ಬಿಸಿಲಲ್ಲಿ ಪ್ರಾಣತೆತ್ತಿದ್ದು ನಾವು ಟಿವಿ ಪತ್ರಿಕೆಗಳಲ್ಲಿ ನೋಡಿದ್ದೇವೆ ಓದಿದ್ದೇವೆ. ತೆಲಂಗಾನದ ರಝಿಯಾ ಬೇಗಂ ಅವರದ್ದು ಕೂಡ ಇದೇ ರೀತಿಯ ಬವಣೆ. ತಾಯಿ ಹೃದಯ ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡಬಲ್ಲದು ಅಂತಾರಲ್ಲ ಅದು ಇಲ್ಲಿ ಅಕ್ಷರಶಃ ನಿಜವಾಗಿದೆ. 2020ರ ಮಾರ್ಚ್‌ನಲ್ಲಿ ಭಾರತದಲ್ಲಿ ಕೊರೋನಾ …

Read More »

ನೆರೆ ಪೀಡಿತ ಮಸೀದಿಗೆ ಈಜಿ ಕೊಂಡು ಹೋಗಿ ನಮಾಝ್ ನಿರ್ವಹಿಸುತ್ತಿರುವ ಇಮಾಮ್

ಇತ್ತೀಚೆಗೆ ಬಾಂಗ್ಲಾದೇಶದ ಸತ್ಕೀರ ಎಂಬಲ್ಲಿ ಚಂಡಮಾರುತದಿಂದಾಗಿ ವಿಪರೀತ ಮಳೆಯಾಗಿದ್ದು, ಆ ಪ್ರದೇಶ ಸಂಪೂರ್ಣ ಮುಳುಗಡೆಯಾಗಿತ್ತು. ಇಲ್ಲಿನ ನಿವಾಸಿಗಳಲ್ಲಿ ಹೆಚ್ಚಿನವರು ಬಡವರಾಗಿದ್ದು, ಹಲವರು ತಮ್ಮ ಮನೆ ಜೀವನಾವಶ್ಯಗಳನ್ನು ಕಳೆದ್ದುಕೊಂಡಿದ್ದಾರೆ. ಹೆಚ್ಚಾಗಿ ಮುಸ್ಲಿಮರೆ ವಾಸಿಸುತ್ತಿರುವ ಈ ಪ್ರದೇಶವು ಹಲವಾರು ಮಸೀದಿಗಳನ್ನು ಹೊಂದಿದೆ. ಇತ್ತೀಚೆಗೆ ವೈರಲ್ ಆಗಿರುವ ವೀಡಿಯೋ ಒಂದರ ಪ್ರಕಾರ ಇಲ್ಲಿನ ಮಸೀದಿಯೊಂದರ ಇಮಾಮ್ ಒಬ್ಬರು ಮುಳುಗಡೆಯಾಗಿರುವ ಮಸೀದಿಗೆ ಈಜಿಕೊಂಡು ಹೋಗಿ ಮಸೀದಿಯಲ್ಲಿ ಆಝಾನ್ ಹಾಗೂ ನಮಾಝ್ ಸ್ಥಗಿತ ಗೊಳ್ಳದಂತೆ ನೋಡಿಕೊಂಡಿದ್ದಾರೆ. ಕೆಲವೊಮ್ಮೆ …

Read More »

ಶಾಲೆಯ ಮೆಟ್ಟಿಲು ಹತ್ತದೆಯೇ ಮೇಧಾವಿಯಾದ ”ದ ಮ್ಯಾನ್ ಇನ್ ಮಿಲಿಯನ್” ಪದ್ಮಶ್ರೀ ಅಲಿ ಮಾಣಿಕ್ ಫಾನ್

ali manik fan

ಸಂದೇಶ ಮ್ಯಾಗಝಿನ್: ಸಾಧನೆ ಮಾಡಲು ತರಗತಿ ವಿದ್ಯಾಭ್ಯಾಸ ಮುಖ್ಯವೇ ಅಲ್ಲ… ಅದಕ್ಕೆ ಅಚಲವಾದ ಛಲ ಹಾಗು ಆಸಕ್ತಿ ಇದ್ದರೇ ಸಾಕು ಅಂತ ತಿಳಿದವರು ಹೇಳುತ್ತಾರೆ. ಅದು ನಿಜವೂ ಕೂಡ. ಎಷ್ಟೋ ಮಂದಿ ಸಾಂಪ್ರದಾಯಿಕ ವಿಧ್ಯಾಭ್ಯಾಸವಿಲ್ಲದೆಯೂ ಸಾಧನೆ ಮಾಡಿದ್ದನ್ನು ನಾವು ನೋಡಿದ್ದೇವೆ. ಅಂತಹ ವ್ಯಕ್ತಿಗಳ ಪೈಕಿ ಇವತ್ತು ನಾವು ನಿಮಗೆ ಪರಿಚಯಿಸಲು ಹೊರಟಿರುವ ಈ ವ್ಯಕ್ತಿ ಅತ್ಯಂತ ವಿಶಿಷ್ಟರಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಹೌದು ಆ ವ್ಯಕ್ತಿ ಬೇರೆ ಯಾರು ಅಲ್ಲ… …

Read More »