ಇತ್ತೀಚೆಗೆ ನಜ್ನೀನ್ ಜಾಸ್ಮೀನ್ ಎಂಬ ಯುವತಿಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ತನ್ನ ಕಿರಿಯ ವಿಜ್ಞಾನಿಯಾಗಿ ಆಯ್ಕೆ ಮಾಡಿದೆ. ತನ್ನ ಕನಸುಗಳ ಬೆನ್ನು ಹತ್ತಿದರೆ ಮನುಷ್ಯ ಒಂದಲ್ಲ ಒಂದು ದಿನ ಅದನ್ನು ಹಿಡಿದೇ ಹಿಡಿಯುತ್ತಾನೆ ಎಂಬುವುದಕ್ಕೆ ಅಸ್ಸಾಂ ಮೂಲದ ನಜ್ನೀನ್ ಜಾಸ್ಮೀನ್ ಉತ್ತಮ ಉದಾಹರಣೆ. ಸಣ್ಣ ನಗರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರೂ ನಜ್ನೀನ್ ಜಾಸ್ಮೀನ್ ಅವರಿಗೆ ಸಣ್ಣ ಪ್ರಾಯದಲ್ಲೇ ರಾಕೆಟ್ ಗಳನ್ನು ಹೇಗೆ ಹಾರಿಸುತ್ತಾರೆ ಎಂಬ ಬಗ್ಗೆ …
Read More »ಮಗನಿಗಾಗಿ 1400 ಕಿಮೀ ಒಬ್ಬಂಟಿಯಾಗಿ ಸ್ಕೂಟರ್ ಚಲಾಯಿಸಿದ ತಾಯಿ ರಝಿಯಾ ಬೇಗಂ
2020ರ ಕೊರೋನಾ ಲಾಕ್ಡೌನ್ನಲ್ಲಿ ಜನರು ಹಲವಾರು ಪಾಡು ಪಟ್ಟದ್ದನ್ನು ನಾವೆಲ್ಲ ನೋಡಿದ್ದೆವೆ. ಕಾರ್ಮಿಕರು ನಡೆದು ಕೊಂಡೇ ಹೋಗಿ ಮನೆ ಸೇರಿದ್ದು, ಕೆಲವರು ಅನ್ನ ನೀರಿಲ್ಲದೆ ಸುಡು ಬಿಸಿಲಲ್ಲಿ ಪ್ರಾಣತೆತ್ತಿದ್ದು ನಾವು ಟಿವಿ ಪತ್ರಿಕೆಗಳಲ್ಲಿ ನೋಡಿದ್ದೇವೆ ಓದಿದ್ದೇವೆ. ತೆಲಂಗಾನದ ರಝಿಯಾ ಬೇಗಂ ಅವರದ್ದು ಕೂಡ ಇದೇ ರೀತಿಯ ಬವಣೆ. ತಾಯಿ ಹೃದಯ ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡಬಲ್ಲದು ಅಂತಾರಲ್ಲ ಅದು ಇಲ್ಲಿ ಅಕ್ಷರಶಃ ನಿಜವಾಗಿದೆ. 2020ರ ಮಾರ್ಚ್ನಲ್ಲಿ ಭಾರತದಲ್ಲಿ ಕೊರೋನಾ …
Read More »ಶಾಲೆಯ ಮೆಟ್ಟಿಲು ಹತ್ತದೆಯೇ ಮೇಧಾವಿಯಾದ ”ದ ಮ್ಯಾನ್ ಇನ್ ಮಿಲಿಯನ್” ಪದ್ಮಶ್ರೀ ಅಲಿ ಮಾಣಿಕ್ ಫಾನ್
ಸಂದೇಶ ಮ್ಯಾಗಝಿನ್: ಸಾಧನೆ ಮಾಡಲು ತರಗತಿ ವಿದ್ಯಾಭ್ಯಾಸ ಮುಖ್ಯವೇ ಅಲ್ಲ… ಅದಕ್ಕೆ ಅಚಲವಾದ ಛಲ ಹಾಗು ಆಸಕ್ತಿ ಇದ್ದರೇ ಸಾಕು ಅಂತ ತಿಳಿದವರು ಹೇಳುತ್ತಾರೆ. ಅದು ನಿಜವೂ ಕೂಡ. ಎಷ್ಟೋ ಮಂದಿ ಸಾಂಪ್ರದಾಯಿಕ ವಿಧ್ಯಾಭ್ಯಾಸವಿಲ್ಲದೆಯೂ ಸಾಧನೆ ಮಾಡಿದ್ದನ್ನು ನಾವು ನೋಡಿದ್ದೇವೆ. ಅಂತಹ ವ್ಯಕ್ತಿಗಳ ಪೈಕಿ ಇವತ್ತು ನಾವು ನಿಮಗೆ ಪರಿಚಯಿಸಲು ಹೊರಟಿರುವ ಈ ವ್ಯಕ್ತಿ ಅತ್ಯಂತ ವಿಶಿಷ್ಟರಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಹೌದು ಆ ವ್ಯಕ್ತಿ ಬೇರೆ ಯಾರು ಅಲ್ಲ… …
Read More »