Breaking News

ಮಾನವೀಯತೆ

ಮಗಳ ವರದಕ್ಷಿಣೆಗಾಗಿ ಎತ್ತಿಟ್ಟಿದ್ದ ಹಣದಲ್ಲಿ 5 ಬಡ ಯುವತಿಯರ ಮದುವೆ ನೆರವೇರಿಸಿದ ಸಲೀಮ್

ಕೇರ‍ಳದ ಕಣ್ಣೂರು ಜಿಲ್ಲೆಯ ಎಡಚ್ಚೇರಿ ಮೂಲದ ಅನಿವಾಸಿ ಭಾರತೀಯ ಸಲೀಮ್ ಹಾಗೂ ರುಬೀನಾ ದಂಪತಿಗಳು ತಮ್ಮ ಮಗಳ ಮದುವೆಯ ಜೊತೆಗೆ ಇತರ ಐದು ಬಡ ಹೆಣ್ಣು ಮಕ್ಕಳ ವಿವಾಹ ನೆರವೇರಿಸಿ ಸಮಾಜದಲ್ಲಿ ಆದರ್ಶ ಮೆರೆದಿದ್ದಾರೆ. ಸಲೀಮ್ ಅವರ ಮಗಳು ರಮೀಸಾಳ ಮದುವೆಯ ಜೊತೆಗೆ ನಡೆದ ಈ ಐದು ಮದುವೆಗಳಲ್ಲಿ ಮೂವರು ಹಿಂದೂ ಹಾಗೂ ಇಬ್ಬರು ಮುಸ್ಲಿಮ್ ದಂಪತಿಗಳು ಸತಿಪತಿಗಳಾದರು. ಮುಸ್ಲಿಮ್ ಸಂಪ್ರದಾಯದಂತೆ ನಡೆದ ಮದುವೆಗಳಿಗೆ ಮುನವ್ವರ್ ಅಲಿ ಶಿಹಾಬ್ ತಂಘಳ್ …

Read More »

ಒಂದೂವರೆ ವರ್ಷದಿಂದ ತನಗೆ ಬಿದ್ದು ಸಿಕ್ಕ ಹಣದ ನೈಜ ಅವಕಾಶಿಗಳಿಗಾಗಿ ಹುಡುಕಾಡುತ್ತಿರುವ ಸಾಹುಲ್ ಹಮೀದ್

ಸಂದೇಶ ಮ್ಯಾಗಝಿನ್: ಇತ್ತಿಚಿನ ದಿನಗಳಲ್ಲಿ ಆಪ್ತ ಸ್ನೇಹಿತರೇ ಹಣ ಪಡೆದು ವಂಚಿಸುತ್ತಿರುವ ಕಾಲದಲ್ಲಿ ಯಾರದೋ ಅರಿವಿಲ್ಲದೆ ಬಿದ್ದು ಸಿಕ್ಕಿರುವ ಒಂದು ಸಣ್ಣ ಪರ್ಸ್ (ಬ್ಯಾಗ್)ಅನ್ನು ಕಂಡು ತೆಗೆದು ಅದರಲ್ಲಿ ಇರುವ ಸುಮಾರು 740 ರೂಪಾಯಿ ಹಣವನ್ನು ಕಂಡು ಅದೆ ಪರ್ಸ್ ಅನ್ನು ಬಿದ್ದು ಸಿಕ್ಕಿರುವ ಊರಿಗೆ ಹೋಗಿ ಅಲ್ಲಿಯ ಪೋಸ್ಟ್ ಆಫೀಸ್ ನಲ್ಲಿ ಅದರಲ್ಲಿ ಇದ್ದ ಚೀಟಿನ ಗುರುತು ಕೇಳಿ ಈ ಹೆಸರಿನವರನ್ನು ತಮಗೆ ಪರಿಚಯವಿದೆಯೆ ಎಂದು ಕೇಳಿ ಅವರ …

Read More »