ಇತ್ತೀಚಿನ ದಿನಗಳಲ್ಲಿ ಜಗತ್ತಿನಲ್ಲಿ ಅತೀ ಹೆಚ್ಚು ದುರುಪಯೋಗವಾಗುತ್ತಿರುವ ಒಂದು ಸ್ವಾತಂತ್ರ್ಯವಾಗಿದೆ ಈ Freedom Of speach ಎಂಬುದು, ವಾಕ್ ಸ್ವಾತಂತ್ರ್ಯ ಇದೆ ಎಂದು ನಾವು ಯಾರನ್ನೂ ಬೇಕಾದರೂ ಅವಮಾನಿಸಬಹುದು ಎಂದು ಅದರ ಅರ್ಥವೇ..? ಮೊನ್ನೆ ಫ್ರಾನ್ಸ್ ನಲ್ಲಿ ಶಿಕ್ಷಕನೊಬ್ಬ ಇಸ್ಲಾಮಿನ ಪ್ರವಾದಿ ಮುಹಮ್ಮದ್(ಸ) ವ್ಯಂಗ್ಯ ಚಿತ್ರವನ್ನು ಪ್ರದರ್ಶಿಸಿ ಮುಸ್ಲಿಮ್ ಧರ್ಮ ವಿಶ್ವಾಸಿಗಳ ಭಾವನೆಗೆ ಇದೇ Freedom Of speach ಹೆಸರಿನಲ್ಲಿ ಅವಮಾನಿಸಿದ್ದಾನೆ. ಇದರಿಂದ ಉದ್ರಿಕ್ತನಾದ ಚೆಚೆನ್ ಮೂಲದ ಯುವಕನೊಬ್ಬ ಆ …
Read More »