Breaking News

ಇತಿಹಾಸ

‘ಮದಾಯನ್ ಸಾಲೇಹ್’ ಪ್ರವಾದಿ ಸಾಲೇಹ್(ಅ)ರ ಜನಾಂಗ ಶಿಕ್ಷಿಸಲ್ಪಟ್ಟ ಐತಿಹಾಸಿಕ ಸ್ಥಳ

Madin Saleh

ಜಗತ್ತಿನಲ್ಲಿ ಎಣಿಸಲಾರದಷ್ಟು ರಹಸ್ಯಮಯ ಸ್ಥಳಗಳಿವೆ. ಅವುಗಳಲ್ಲಿ ಕೆಲವೊಂದರ ಇತಿಹಾಸ ನಮಗೆ ಗೊತ್ತಿಲ್ಲ. ಇನ್ನು ಕೆಲವು ಸ್ಥಳಗಳು ತಮ್ಮ ಇತಿಹಾಸವನ್ನು ಕೂಗಿ ಕೂಗಿ ಹೇಳುತ್ತಿವೆ. ಇಂತಹದ್ದೇ ಒಂದು ರಹಸ್ಯ ಮಯ ಐತಿಹಾಸಿಕ ಸ್ಥಳದ ಬಗ್ಗೆ ನಾವಿಂದು ತಿಳಿಯೋಣ ಬನ್ನಿ. ಈ ಐತಿಹಾಸಿಕ ಸ್ಥಳ ಸೌದಿ ಅರೇಬಿಯಾದಲ್ಲಿದೆ. ಮದಾಯಿನ್ ಸಾಲೇಹ್ ಎಂಬ ಹೆಸರಲ್ಲಿ ಅರಿಯಲ್ಪಡುವ ಈ ಸ್ಥಳ ಸಾವಿರಾರು ವರ್ಷಗಳ ಹಿಂದೆ ನಾಗರಿಕತೆಯೊಂದರ ಬೀಡಾಗಿತ್ತು. ಪ್ರವಾದಿ ಸಾಲೇಹ್(ಅ) ರವರ ಜನಾಂಗವಾದ ಸಮೂದ್ ಜನಾಂಗದ …

Read More »

ತುರ್ಕಿಯಲ್ಲಿ ಅರೇಬಿಕ್ ಆಝಾನ್ ಗೆ ನಿಷೇಧ ಹೇರಲಾಗಿತ್ತು!

turki

ಸುದ್ದಿ ನಿಮಗೆ ಅಚ್ಚರಿ ತಂದಿರಬಹುದಾದರೂ ಇದು ಸತ್ಯ! ಹೌದು ಸುಮಾರು ಹದಿನೆಂಟು ವರ್ಷಗಳ ಕಾಲ ಟರ್ಕಿಶ್ ಜನರು ಆಝಾನ್ ಕರೆಯನ್ನು ಪ್ರವಾದಿ(ಸ) ಮತ್ತು ಅವರ ಸಂಗಾತಿಗಳ ಚರ್ಯೆಗೆ ವಿರುದ್ಧವಾಗಿ ತಮ್ಮದೇ ತುರ್ಕಿ ಭಾಷೆಯಲ್ಲಿ ಆಝಾನ್ ಕರೆಯನ್ನು ನೀಡುತ್ತಿದ್ದರು. ಒಂದುಕಾಲದ ಟರ್ಕಿಯ ಜಾತ್ಯಾತೀತ ಅಧ್ಯಕ್ಷನೆಂದು ಜಗತ್ತಿನಿಂದ ಕರೆಸಿಕೊಳ್ಳಲು ಹಂಬಲಿಸುತ್ತಿದ್ದ ಮುಸ್ತಫಾ ಕಮಾಲ್ ಅತಾತೂರ್ಕ್ ಅವರು 1932 ರಲ್ಲಿ ಅರೇಬಿಕ್ ಆಝಾನ್ ಗೆ ನಿಷೇಧ ಹೇರಿ ತುರ್ಕಿ ಭಾಷೆಯಲ್ಲೇ ಆಝಾನ್ ಕರೆ ನೀಡುತ್ತವಂತೆ …

Read More »